ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8ರಿಂದ 10 ಸಿಲಿಂಡರ್ಗಳು ಸ್ಫೋಟಗೊಂಡಿದ್ದವು. ಇದೀಗ ಇದೇ ವಿಡಿಯೋವನ್ನು ಬಳಸಿಕೊಂಡಿರುವ ಪಾಕಿಸ್ತಾನ ಮಾಧ್ಯಮಗಳು, ಪಾಕ್ ಕ್ರಿಕೆಟ್ ತಂಗಿರುವ ಹೋಟೆಲ್ ಬಳಿ ಭಾರಿ ಬಾಂಬ್ ಸ್ಫೋಟ ನಡೆದಿದೆ ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿವೆ.
#PakistanMedia #Bangalore #Chinnaswamystadium #PakistanvsAustralia #AusVspak #Bangalorematch #ODIWorldcup2023 #PakistanCricketTeam #PCB
~HT.188~PR.28~ED.31~CA.37~##~