ಇಂಡೋಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಈಗಾಗಲೇ ಲೆಕ್ಕಾಚಾರ ಶುರುವಾಗಿದೆ. ಈ ಪಂದ್ಯದಲ್ಲಿ ಬುಮ್ರಾ ಮತ್ತು ಶಾಹೀನ್ ಮಧ್ಯೆ ಯಾರು ಹೆಚ್ಚು ಅಪಾಯಕಾರಿ ಬೌಲರ್ ಎಂಬುದರ ಬಗ್ಗೆ ವಿಶ್ಲೇಷಕರು ಲೆಕ್ಕ ಹಾಕುತ್ತಿದ್ದಾರೆ. ಅದರಂತೆ ಗೌತಮ್ ಗಂಭೀರ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
#IndiavsPakistan #NarendraModiStadium #BabarAzamvsRohitSharma #viratKohli #viratvsPakistan, #Narendramodistadiumpitch, #Pakistanbowlers #ShaheenShaAfridi #JaspritBumrah #KuldeepYadav #Teamindiafans
~HT.188~ED.31~PR.28~