ಪಂಚರಾಜ್ಯ ಚುನಾವಣೆ ಕೇಂದ್ರ ಸರ್ಕಾರಕ್ಕೆ‌ ಅಗ್ನಿ ಪರೀಕ್ಷೆ! ಮೋದಿ,ಅಮಿತ್ ಶಾ ಲೆಕ್ಕಾಚಾರವೆಲ್ಲಾ‌ ಉಲ್ಟಾ!

2023-10-13 76

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಕೇಂದ್ರ ಸರಕಾರ ಬೆಚ್ಚಿ ಬಿದ್ದಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಭಾವನಾತ್ಮಕ ರಾಜಕಾರಣಕ್ಕೆ ಬಲಿಯಾಗದೆ ಕರ್ನಾಟಕ ಅಭಿವೃದ್ಧಿ ರಾಜಕಾರಣದ ಜೊತೆಗೆ ಬಲವಾಗಿ ನಿಂತಿತು.

#5StateElections2023 #BJP #5stateElectionssurvey #Rajasthanassemblyelections2023 #Chattisgarhelections2023 #Telangana #Mijoram #MadyanaPradesh #PMModi #CongressGuarantee #Loksabhaelections2024

~HT.188~ED.34~PR.28~