ಶನಿವಾರ ನಡೆಯಲಿರುವ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯವನ್ನು ಮತ್ತಷ್ಟು ವಿಶೇಷವಾಗಿಸಲು ಆಯೋಜಕರಾದ ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಆದರೆ ಬಿಸಿಸಿಐನ ಈ ನಿರ್ಧಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ
#IndiavsPakistan #ODIworldcup2023 #Indopakmatch #NarendraModiStadium, #BCCI #MusicalEvent #ArijithSingh #Rajinikanth #PakistancricketFans #TeamIndiaFans #PakistanCricketteam #BabarAzamVsRohitSharma
~HT.188~ED.31~PR.28~