Mysore Kodagu ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಗೆಲ್ಲೋದು ಕಷ್ಟ! ಮೈತ್ರಿಗೆ JDS ವಿರೋಧ,ಕಾಂಗ್ರೆಸ್ ಗೆ ಬೆಂಬಲ,BJP

2023-10-12 31

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಗೆಲುವು ಪಡೆಯಲೇಬೇಕೆಂಬ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ. ಬಿಜೆಪಿಯ ಈ ಹುಮ್ಮಸ್ಸಿಗೆ ಜೆಡಿಎಸ್ ಸಂಪೂರ್ಣ ಸಹಕರಿಸುತ್ತದೆ. ಇದರಿಂದ ನಮ್ಮ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ಬಿಜೆಪಿ ಎಣಿಸಿತ್ತು. ಆದರೆ ಜೆಡಿಎಸ್‌ನ ಬಹುತೇಕ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿರುವುದು ಬಿಜೆಪಿಗೆ ಶಾಕ್ ನೀಡಿದಂತೆ ಆಗಿದೆ.

#PratapSimha #BJPJDSAlliance, #MysoreKodaguConstituency, #LoksabhsElections2024 #HDKumaraswamy #KodaguJDS #KodaguJDS #Amitshah #PMModi #KarnatakaBJP #PratapSimhacontroversy #YatindraSiddaramaiah #CMSiddaramaiah #Congress

~HT.188~ED.34~PR.28~