ಹಮಾಸ್ ವಿರುದ್ಧದ ಯುದ್ಧಕ್ಕೆ ಮಗನನ್ನೇ ಕಳಿಸಿ ದೇಶ ಪ್ರೇಮ‌ ಮೆರೆದ ಇಸ್ರೇಲ್ ಪ್ರಧಾನಿ? ನಿಜಾಂಶ ಏನು?

2023-10-12 37

ವಿರುದ್ಧದ ಯುದ್ಧಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ಮಗ ಅವ್ನೆರ್ನ್ನು ಕಳುಹಿಸಿದ್ದಾರೆ ಎಂಬ ಬರಹದೊಂದಿಗೆ ಫೋಟೊವೊಂದು ವೈರಲ್ ಆಗಿದೆ. ಆದಾಗ್ಯೂ ನೆತನ್ಯಾಹು ಮಗನ ಜತೆ ಇರುವ ಈ ಫೋಟೊ 2014ರದ್ದು, ಅದು ಯುದ್ಧಕ್ಕೆ ಕಳಿಸುವ ಫೋಟೊ ಅಲ್ಲ.

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi
#SirajulHaq #Pakistan
#Iranmilitary
#PalestineAmbassadorAdnanAbuAlhaija
#Hezbollah #MiaKhalifa
#AvnerNetanyahu
~HT.188~ED.31~PR.28~