ಗಾಯಗೊಂಡು ಸೂಪರ್ ಕಂಬ್ಯಾಕ್ ಮಾಡಿರೋ KL ರಾಹುಲ್ ಶಿಸ್ತಿನ ಆಟಕ್ಕೆ ಕ್ರಿಕೆಟ್ ಜಗತ್ತೇ ಫಿದಾ

2023-10-11 3

ವಿಶ್ರಾಂತಿ ನಂತರ ಆಟಗಾರರು ಲಯಕ್ಕೆ ಮರಳಲು ಹೆಣಗಾಡುತ್ತಾರೆ. ಆದರೆ ಕೆಎಲ್ ರಾಹುಲ್ ಕಥೆಯೇ ಬೇರೆ. ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಫಾರ್ಮ್ ಬಂದಿದ್ದಾರೆ ಕೆಎಲ್ ರಾಹುಲ್.

#KLRahul #RahulComebackStory, #KLRahulInjury #KLRahulStrikeRate #KLRahulBatting #KLRahulTroll #KLRahulrecordsInAsiaCup2023 #KLRahulRecordsinODI #ODIWorldcup2023,

~HT.188~PR.28~ED.31~