ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಕೊಹ್ಲಿಯ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಆಟಕ್ಕೆ ಗಂಭೀರ್ ಅವರಿಂದ ವಿಶೇಷ ಶ್ಲಾಘನೆ ವ್ಯಕ್ತವಾಗಿದ್ದು ಈ ಇನ್ನಿಂಗ್ಸ್ ಯುವ ಆಟಗಾರರಿಗೆ ಮಾದರಿ ಎಂದು ಬಣ್ಣಿಸಿದ್ದಾರೆ.
#IndiavsAustralia #IndVsAus
#ViratvsGambhir
#goutamgambhir
#ODIWorldcup2023 #ViratKohli #KLRahul #RohitSharma #ViratRecords #MAChidambaramStadium
~HT.188~ED.31~PR.28~