Bigg Boss ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ MLA ಪ್ರದೀಪ್ ಈಶ್ವರ್ ಗೆ ಡಾ.ಕೆ ಸುಧಾಕರ್ ಆಕ್ಷೇಪ

2023-10-09 4

ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ. ಇದರ ಬಗ್ಗೆ ಮಾಜಿ ಶಾಸಕ ಸುಧಾಕರ್ ಗರಂ ಆಗಿದ್ದಾರೆ.

#DrKSudhakar #Chikkaballapur
#PradeepEshwar  #ChikkaballapuraMLA #BBK10 #BiggbossKannada10 #KicchaSudeep
#BiggBossKannada10 #BBKSeason10 #KicchaSudeep #BiggbossKannadacontestants #BBK10contestants #NamrathaGowda #SnakeShyam #DronePratap #RakshanBullet #SangeethaShrungeri #comedyKhiladigaluSanthosh #VarthurSanthoshhallikeri #Charlie777 #KarthikMahesh #GourishAkki #tanishakuppanda #Vinaygowda #Neetuvanajakshi #SnehithGowda #Bhagyasri

~HT.188~PR.29~ED.35~