ಮಿಚೆಲ್ ಮಾರ್ಷ್ ಔಟ್ ಮಾಡಲು ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದ ಸ್ಪೀಡ್ ನೋಡಿ ಫ್ಯಾನ್ಸ್ ಫುಲ್ ಖುಷ್

2023-10-09 28

ಆಸೀಸ್ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ 3ನೇ ಓವ ರ್‌ನ ಎರಡನೇ ಎಸೆತದಲ್ಲಿ ಆಸೀಸ್ ಸ್ಟಾರ್ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು. ಈ ವೇಳೆ ಕೊಹ್ಲಿ ಹಿಡಿದ ಕ್ಯಾಚ್ ಸದ್ಯ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

#IndiavsAustralia #IndVsAus #ODIWorldcup2023 #ViratKohli #KLRahul #RohitSharma #ViratRecords #MAChidambaramStadium #TeamIndiaSpinners #RavindraJadeja #MitchellStarc #CameronGreen #PatCummins #DavidWarner

~HT.188~PR.28~ED.31~

Videos similaires