India and Canada, ಭಾರತದಿಂದ ಕೆನಡಾ ರಾಜತಾಂತ್ರಿಕ ಅಧಿಕಾರಿಗಳನ್ನು ಸ್ಥಳಾಂತರ!

2023-10-07 14

ಭಾರತ ಮತ್ತು ಕೆನಡಾ ಮಧ್ಯೆ ದಿನದಿಂದ ದಿನಕ್ಕೆ ಕಿರಿಕ್ ಜೋರಾಗುತ್ತಿದ್ದು, ರಾಜತಾಂತ್ರಿಕ ಅಧಿಕಾರಿಗಳನ್ನ ಎರಡೂ ದೇಶಗಳು ವಾಪಸ್ ಕರೆಸಿಕೊಳ್ಳುವ ಮಟ್ಟಿಗೆ ಸಂಬಂಧ ಹಳಸಿದೆ. ಹೀಗಿದ್ದಾಗ ಭಾರತದಲ್ಲಿ ಇರುವ ಕೆನಡಾ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿತ್ತು ಭಾರತ. ಈಗ ಭಾರತದ ಎಚ್ಚರಿಕೆಗೆ ಬೆದರಿದ ಕೆನಡಾ ಸರ್ಕಾರ, ಭಾರತದಲ್ಲಿ ಇದ್ದ ರಾಜತಾಂತ್ರಿಕರನ್ನು ಅಕ್ಕಪಕ್ಕದ ದೇಶಗಳಿಗೆ ಶಿಫ್ಟ್ ಮಾಡುತ್ತಿದೆ.The tension between India and Canada is increasing day by day and the relationship has deteriorated to the extent that both the countries have recalled their diplomatic officers. At that time, India had warned Canada to recall the Canadian diplomats in India. Now threatened by India's warning, the Canadian government is shifting its diplomats from India to neighboring countries.

#Canada #India #CanadavsIndia #NarendraModi #PmModi #JustinTrudeau #PMNarendraModi #BanglaDesh

~HT.188~ED.32~PR.160~