Don Lawrence Bishnoi ರಿಲೀಸ್ ಮಾಡದೇ ಇದ್ರೆ PM ಮೋದಿಯ ಹತ್ಯೆ ಮಾಡೋದಾಗಿ ಬೆದರಿಕೆ!500 ಕೋಟಿ ಡಿಮ್ಯಾಂಡ್

2023-10-07 10

ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಬೆದರಿಕೆ ಇಮೇಲ್ ಬಂದಿದೆ. ಈ ಇಮೇಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇದಲ್ಲದೆ, ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣವನ್ನು ಸ್ಫೋಟಿಸುವ ಬೆದರಿಕೆ ಬಂದಿದೆ.

#PMModi #ModiSecurity #ModiHaters #NarendraModiStadium #assassinatePMModi #gangsterLawrenceBishnoi #Mumbaipolice #centralsecurityagency #TheNationalInvestigationAgency #NIA,

~HT.188~PR.28~ED.32~

Free Traffic Exchange