ಭಾರತದ ಆರ್ಥಿಕತೆಗೆ ODIವಿಶ್ವಕಪ್ ಯಾವ ರೀತಿ ಲಾಭ ತಂದು ಕೊಡ್ತಿದೆ ಗೊತ್ತಾ?ಭಾರತದ ಆರ್ಥಿಕತೆಗೆ ಬೂಸ್ಟರ್

2023-10-07 15

ಏಕದಿನ ವಿಶ್ವಕಪ್ ಮೆಗಾ ಈವೆಂಟ್ ಭಾರತದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಪಂದ್ಯಾವಳಿಯು ದೇಶದ ಆರ್ಥಿಕತೆಗೆ ಸರಿಸುಮಾರು 20,000 ಕೋಟಿ (ಸುಮಾರು $2.6 ಶತಕೋಟಿ) ಕೊಡುಗೆ ನೀಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ICC Men's Cricket World Cup may boost India’s economy by $2.4 billion
#ODIWorldcup2023 #India #IndianEconomy #Indianrestaurant #IndiasHotels, #ODIWorldcupTickets #CricketFansinIndia #TeamIndiacricket #BCCI #BankofBaroda #IndiaFinancialstatus
~ED.32~PR.28~