ಪತ್ರಕರ್ತರ ಪ್ರಶ್ನೆಗೆ ರೋಹಿತ್ ಹಿಂದಿಯಲ್ಲೇ ಉತ್ತರ ನೀಡಿದ್ದಾರೆ. ಈ ವೇಳೆ ಇತರ ಪತ್ರಕರ್ತರು ನಕ್ಕಿದ್ದಾರೆ. ಆದರೆ ನಾಯಕ ಜೋಸ್ ಬಟ್ಲರ್‌ಗೆ ಅರ್ಥವಾಗಿಲ್ಲ. ಹೀಗಾಗಿ ಪಕ್ಕದಲ್ಲಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಬಳಿ ಟ್ರಾನ್ಸಲೇಶನ್ ಕೇಳಿದ್ದಾರೆ. ಇದೀಗ ರೋಹಿತ್ ಶರ್ಮಾ ವೈರಲ್ ಆದರೆ, ಬಾಬರ್ ಅಜಮ್ ಟ್ರಾನ್ಸಲೇಶನ್ ಟ್ರೋಲ್ ಆಗಿದೆ.
#BabarAzam #RohitSharma #JosButler #PakistancricketCaptain #RaviShastri #BabarAzamTroll #EnglandcaptainEoinMorgan #BabarAzamEnglishtalk
~HT.188~ED.34~PR.28~