Lingayat community ಸಿದ್ದರಾಮಯ್ಯನವರು ಶಾಮನೂರು ಶಿವಶಂಕರಪ್ಪರನ್ನು ಕರೆದು ಮಾತಾಡಲಿ, ಅಧಿಕಾರಿಗಳಿಗೆ ನ್ಯಾಯ ಸಿಗಲಿ

2023-10-06 1

ಸಿ.ಎಂ, ಡಿ.ಸಿ.ಎಂ ಯಾವುದೂ  ಲಿಂಗಾಯತರಿಗೆ  ಇಲ್ಲ ಅಧಿಕಾರಿಗಳಲ್ಲೂ ಕಡೆಗಣನೆ ಲಿಂಗಾಯತರಿಗೆ ಪ್ರಮುಖ ಸ್ಥಾನ ಇಲ್ಲ ಸಿಡಿದಿದ್ದ ಶಾಮನೂರುಗೆ ಸ್ವಾಮೀಜಿ ಬೆಂಬಲ‌.
ಲಿಂಗಾಯತ ಕಡೆಗಣನೆ ಬಗ್ಗೆ ದೂರು ಬಂದಿದೆ ಸ್ವಾಮೀಜಿಯಾಗಿ ಹಸ್ತಕ್ಷೇಪ ಮಾಡಲ್ಲ. ಸಿದ್ದರಾಮಯ್ಯನವರು ಶಾಮನೂರು ಶಿವಶಂಕರಪ್ಪರನ್ನು ಕರೆದು ಮಾತಾಡಲಿ, ಧಕ್ಷ ಅಧಿಕಾರಿಗಳಿಗೆ ನ್ಯಾಯ ಸಿಗಲಿ

#CMSiddaramaiah #BJP  #Siddaramaiah #Congress  #SoniaGandhi
#LIngayat #DCM #CM
#NDA #Bharat #Davanagere #SSMallikarjun #PrabhaMallikarjun
#ShamanurShivashankarappa
#JayamrityunjayaShree #Veerashaivahasabha #Basavanna

~HT.188~ED.32~PR.29~