ಕರ್ನಾಟಕ ಸರಕಾರಗೃಹಲಕ್ಷ್ಮೀ ಯೋಜನೆಯ (Gruha lakshmi Scheme) ಬ್ಯಾಂಕ್ ಖಾತೆಗೆ ಜಮೆ (DBT) ಆಗಬೇಕು ಅಂತಾ ಬಹುತೇಕ ಗೃಹಿಣಿಯರು ನಿರೀಕ್ಷೆಯಲ್ಲಿದ್ದಾರೆ. ಆದರೆ ಶೇ. 65ರಷ್ಟು ಮಹಿಳೆಯರು ಮಾತ್ರವೇ ಯೋಜನೆಯ ಲಾಭವನ್ನು ಪಡೆದಿದ್ದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರೂ ಸೇರಿದಂತೆ ಶೇ.35ರಷ್ಟು ಮಹಿಳೆಯರಿಗೆ ಇನ್ನೂ ಹಣ ಸಿಕ್ಕಿಲ್ಲ.Most of the housewives are expecting that the bank account of the Karnataka Government Gruha Lakshmi Scheme (DBT) should be deposited. But the percent Only 65% of women have benefited from the scheme and 35% of women, including those who have applied for the Grilahakshmi scheme, have not yet received the money.
#GruhaJyothi #Congress #BJP #Siddaramaiah #Karnataka #FreeCurrent #200Units #GruhaLakshmi
~HT.188~ED.34~PR.160~