India-US Relationship: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಉತ್ತಮವಾಗಿದೆ ಎಂದ Jaishankar

2023-10-03 21

ಪಾಕಿಸ್ತಾನ ಸೇನೆಯ ಸರ್ಪಗಾವಲು, ಪಾಕ್ ಬೇಹುಗಾರಿಕಾ ಪಡೆ ಐಎಸ್‌ಐನ ಬೆಂಗಾವಲು. ಸೇನಾ ಪ್ರದೇಶದ ಸುರಕ್ಷಿತ ಸ್ಥಾನದಲ್ಲೇ ಉಗ್ರರು ನೆಲೆಸಿದ್ದರೂ ಕ್ಷಣಾರ್ಧದಲ್ಲಿ ಬಂದೂಕುಧಾರಿಗಳು ಉಡಾಯಿಸುತ್ತಿದ್ದಾರೆ! ಅನಾಮಧೇಯ, ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಎಸಗುತ್ತಿರುವ ಈ 'ಟಾರ್ಗೆಟ್ ಕಿಲ್ಲಿಂಗ್' ಪಾಕಿಸ್ತಾನ ಸೇನೆಗೆ ದೊಡ್ಡ ಸವಾಲಾಗಿದೆ. ಐಎಸ್‌ಐಗಂತೂ ಮುಖಭಂಗ ಆಗುತ್ತಿದೆ. ಹೀಗಾಗಿ, ಪಾಕಿಸ್ತಾನದಲ್ಲಿ ಇರುವ ಉಗ್ರರು ಇದೀಗ ಜೀವ ಭಯದಿಂದ ನಡುಗುವಂತಾಗಿದೆ. ಜೀವ ಉಳಿಸಿಕೊಳ್ಳಲು ಸುರಕ್ಷಿತ ನೆಲೆಗಳನ್ನು ಹುಡುಕುತ್ತಿದ್ದಾರೆ!Serpent Guards of Pakistan Army, Escorts of ISI, Pakistan's spy agency. Although the militants are located in the safe position of the military area, the gunmen are launching in a moment! This 'Target Killing' by anonymous, unknown persons on bikes is a big challenge for the Pakistan Army. Even the ISI is getting embarrassed. Thus, the terrorists in Pakistan are now trembling with fear for their lives. Looking for safe havens to save lives!

#IndiaPakistan #Sydeny #India #Pakistan #NarendraModi #TheBoss #PmModi

~HT.188~PR.160~ED.32~

Videos similaires