ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡ ಬೇಡಿ

2023-09-30 30

ತಮಿಳುನಾಡಿಗೆ (Tamil Nadu) ಕಾವೇರಿ ನೀರು ಹರಿಸುವುದನ್ನು (Cauvery Water) ವಿರೋಧಿಸಿ ಕರ್ನಾಟಕದ ರೈತರು, ಕನ್ನಡಿಗರು ಬಂದ್ (Karnataka Bandh) ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದರೆ, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ (Sadguru Jaggi Vasudev) ಅವರು, ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡ ಬೇಡಿ,” ಎಂದು ಕರೆ ನೀಡಿದ್ದಾರೆ.If the farmers of Karnataka are expressing their anger through the Karnataka Bandh against the release of Cauvery water to Tamil Nadu, Isha Foundation's Sadguru Jaggi Vasudev said, "Don't fight over the draining water." Called.

#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda #SadhguruJaggiVasudev

~HT.188~ED.31~PR.160~