ಪಾಶ್ಚಿಮಾತ್ಯ ದೇಶಗಳೊಂದಿಗಿನ ತನ್ನ ಸಂಬಂಧಗಳು ಮುರಿದು ಬಿದ್ದಿರುವುದರಿಂದ ರಷ್ಯಾ ಏಷ್ಯಾದತ್ತ ಹೆಚ್ಚಿನ ಗಮನ ಹರಿಸಲಿದೆ ಎಂದು ಎಸ್ ಜೈಶಂಕರ್ ಭರವಸೆ ವ್ಯಕ್ತಪಡಿಸಿದರು. ಪ್ರತಿಷ್ಠಿತ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್ ಈ ವಿಷಯ ತಿಳಿಸಿದರು.S Jaishankar expressed hope that Russia will focus more on Asia as its relations with the West have broken down. Jaishankar said this while responding to a question at a program held at the prestigious Hudson Institute.
#JaiShankar #BJP #NarendraModi #PMModi #India #Russia #China #Canada
~HT.188~ED.34~PR.160~