ಭಾರತದಲ್ಲಿ ನಡೆಯೋ ವಿಶ್ವಕಪ್ ಅನ್ನು ಭಯೋತ್ಪಾದಕ ಕಪ್ ಮಾಡೋದಾಗಿ ಬೆದರಿಕೆ ಹಾಕಿದ್ದ ಖಲಿಸ್ತಾನಿ ಮೇಲೆ FIR

2023-09-30 5

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಅನ್ನು "ವಿಶ್ವ ಭಯೋತ್ಪಾದಕ ಕಪ್" ಆಗಿ ಪರಿವರ್ತಿಸುವುದಾಗಿ ಬೆದರಿಕೆ ಹಾಕಿದ್ದ ನಿಷೇಧಿತ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Gujarat cops book Gurpatwant Pannu for ‘World Terror Cup’ threat against cricket WC

#ICCworldcup2023 #ODIWorldcup2023
#Canada #India #Khalisthan #SikhforJustice #Nijjar #PMModi, #G20 #GurpatwantPannun #IndoHinduleaveCanada #KhalistanTigerForcechief #JustinTrudeau #IndiaCanadaRelationship
#KhalistanGangster #PMModiDiplomacy
#IndianDeplomacy #RAW
#SukdulSingh #Punjab
#InternationalDiplomat
#UNGA #UNO #Jaishankar #EAM #India #Bharat
~ED.32~PR.28~