Kaveri Water Dispute ಸೆಲ್ಫಿಗಾಗಿ ಬಂದ ಪುಟಾಣಿಗಳಿಗೆ ಖುಷಿಯಿಂದ ಮಾತನಾಡಿಸಿದ ಹ್ಯಾಟ್ರಿಕ್ ಹೀರೋ

2023-09-29 6

kids selfie with shivanna in between protest Shivanna never disappoints kids

ಕಾವೇರಿ ಹೋರಾಟಕ್ಕೆ ಚಿತ್ರರಂಗದ ಸಾಥ್. ಪ್ರತಿಭಟನೆಯ ಟೆನ್ಶನ್ ನಡುವೆಯೂ ಪುಟಾಣಿಗಳ ಆಸೆ ಈಡೇರಿಸಿದ ಶಿವಣ್ಣ ಸೆಲ್ಫಿಗಾಗಿ ಬಂದ ಪುಟಾಣಿಗಳಿಗೆ ಖುಷಿಯಿಂದ ಮಾತನಾಡಿಸಿದ ಹ್ಯಾಟ್ರಿಕ್ ಹೀರೋ.
ಕಾವೇರಿ ನಮ್ಮದು, ನೀರು ಕೊಡಬೇಡಿ‌. ಸರ್ಕಾರದ ವಿರುದ್ಧ ತೀವ್ರಗೊ‌ಂಡ ಪ್ರತಿಭಟನೆ.

#CMSiddaramaiah #DKShivakumar
#KarnatakaGovt #Tamilnadu #KaveriWater #Guarantees #HDK #HDevegowda #CongressGuarantee
#Bangalore #Karnataka #OneIndia #CWRC #CauveryWaterDispute
#Kannada #Karnataka #Bommai #CWMA #SupremeCourt #Mandya #Mysore #Bangalore #DrinkingWater #KRS
#KarnarakaBundh
#Sandalwood #ShivarajKumar
~ED.33~HT.188~CA.161~PR.29~