Karnataka Bandh: ನಮ್ಮ ಸರ್ಕಾರ ಕುಡಿಯುವ ನೀರಿಗೆ ಗತಿಯಿಲ್ಲದ ಹಾಗೆ ಮಾಡ್ತಾ ಇದೆ

2023-09-29 3

ಒಬ್ಳು ಬತ್ತಿ ಹೋಗ್ತಾ ಇದ್ದಾಳೆ ಇನ್ನೊಬ್ಬಳು ಕೆಟ್ಟು ಹೋಗ್ತಾ ಇದ್ದಾಳೆ. ನಮ್ಮ ಸರ್ಕಾರ ಕುಡಿಯುವ ನೀರಿಗೆ ಗತಿಯಿಲ್ಲದ ಹಾಗೆ ಮಾಡ್ತಾ ಇದೆ. ನಾನಿವತ್ತು ಇಲ್ಲಿಗೆ ತಪಸ್ಸಿಗೆ ಬಂದಿದ್ದೇನೆ. ನಾನೊಬ್ಬ ಅಘೋರ ಗುರು ನಾನು ಈ ಪ್ರಪಂಚಕ್ಕೆ ಬರಬಾರದು. ನಾನು ಶಿವ ಶಿವಾ ಅಂತ ಇರುವವನು ಈಗ ಯಾಕೆ ಹೊರಗೆ ಬಂದಿದ್ದೀನಿ ಅಂದ್ರೆ ಜನ ಶಾಂತಿಯಿಂದ ಇರಲು ಬಿಡ್ತಾ ಇಲ್ಲ.

One is drying up and the other is deteriorating. Our government is doing it like no time for drinking water. I have come here for penance. I am an Aghora Guru, I should not come to this world. I am Shiva Shiva, why have you come out now, I don't want people to be in peace.
#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda
~ED.32~PR.160~