karnataka Bandh: ಚಾಮರಾಜನಗರದಲ್ಲಿ ಬಂಧ್ ಹಿನ್ನಲೆ ತಮಟೆ ಬಾರಿಸಿ ರಸ್ತೆ ತಡೆದು, ಅರೆ ಬೆತ್ತಲೆ ಉರುಳುಸೇವೆ

2023-09-29 2

ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಇಂದು ಬೆಳಗ್ಗೆ 6 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ತಮಿಳುನಾಡು ಹಾಗೂ ರಾಜ್ಯ ಸರ್ಜಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಹಳ್ಳಿಕೆರೆಹುಂಡಿ ಹುಂಡಿ ಭಾಗ್ಯರಾಜ್, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

Background of the Karnataka bandh In Chamarajanagar, the sugarcane growers' association and pro-Kannada organizations blocked the road at Bhubaneswari roundabout where the national highway passes from 6 am today and vented their anger against Tamil Nadu and the state government. Farmer Hallikerehundi Hundi Bhagyaraj, under the leadership of pro-Kannada fighter Ch.Ram.Srinivasa Gowda, protested on the national highway by shouting slogans against the government.
#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda
~ED.32~PR.160~

Free Traffic Exchange