ಬ್ರೇಕ್ ಟೈಮಲ್ಲಿ ಸ್ಟೀವ್ ಸ್ಮಿತ್ ಮುಂದೆ ವಿರಾಟ್ ಕೊಹ್ಲಿಯ ಬ್ರೇಕ್ ಡ್ಯಾನ್ಸ್ ಗೆ ಕ್ರಿಕೆಟ್ ಲೋಕವೇ ಫಿದಾ

2023-09-28 33

#IndiaVsAustralia #IndvsAusODI, #Rajkot #RohitSharma #ViratKohli, #SteveSmith #MarnusLabuschagne #TeamIndiabowlers #ViratKohliRecordsinODI #Virat50+Records #ViratDance #ViratViratvideo #MohammedSiraj #RickyPonting,
ಸದಾ ಮೈದಾನದಲ್ಲಿ ಒಂದಲ್ಲ ಒಂದು ವಿಶೇಷ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಟೀಮ್ ಇಂಡಿಯಾದ ಸ್ಟಾರ್, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ.
Virat Kohli Pulls Off Hilarious Dance Moves During India-Australia Match - WATCH Viral Video