ಆಸೀಸ್‌ ವಿರುಧ್ಧ ಅಬ್ಬರಿಸಿ ಮತ್ತೊಂದು ವಿಶ್ವ ದಾಖಲೆ‌ ಬರೆದ ಕಿಂಗ್ ಕೊಹ್ಲಿ!

2023-09-28 34

#IndiaVsAustralia #IndvsAusODI, #Rajkot #RohitSharma #ViratKohli, #SteveSmith #MarnusLabuschagne #TeamIndiabowlers #ViratKohliRecordsinODI #Virat50+Records #ViratDance #ViratViratvideo #MohammedSiraj #RickyPonting
56 ರನ್ಗಳೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಟಾಪ್-3 ನಲ್ಲಿ ಕಾಣಿಸಿಕೊಂಡ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.
A new feather in King Kohli’s crown, Most Fifties being a Non-opener