ಲೋಕಸಭೆ ಚುನಾವಣೆ ದೃಷ್ಟಿಯಿಂದ BJP -JDS ಕಾವೇರಿ ಹೋರಾಟ ನಡೆಸುತ್ತಿದೆ: ಎಚ್‌.ವಿಶ್ವನಾಥ್

2023-09-28 0

"ಜನರಿಗೆ ವಿಷಯ ಗೊತ್ತಾಗಿದೆ, ಬಂದ್ ಮಾಡೋ ಅವಶ್ಯಕತೆಯಿಲ್ಲ.."

"ಕಾವೇರಿ ಸಮಸ್ಯೆಯನ್ನು ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಿ"

ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್ ಸುದ್ದಿಗೋಷ್ಠಿ

Videos similaires