ಹಿಂದೂ ಮಹಾ ಸಾಗರದಲ್ಲಿ ರಷ್ಯಾ ಕಿತಾಪತಿ! ಭಾರತಕ್ಕೆ ಸಮಸ್ಯೆ! ಸಾಗರದಾಳದಲ್ಲಿ ರಷ್ಯಾ !

2023-09-27 0

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space #ResearchCentre #Chandrayaan4 #Japan #JAXA #SarmatMissile #RussiaSatan2 #G20Summit2023
ಯುರೋಪಿನಲ್ಲಿ ಈಗಾಗಲೇ ಸಮುದ್ರ ತಳದ ಬಳಕೆಗಾಗಿ ಚಕಮಕಿಗಳು ಆರಂಭವಾಗಿದ್ದು, ಅದು ಹಿಂದೂ ಮಹಾಸಾಗರದ (Indian Ocean) ತನಕವೂ ವಿಸ್ತರಿಸುವ ಎಲ್ಲ ಸಾಧ್ಯತೆಗಳಿವೆ‌ ಅಂತ ಹೇಳಲಾಗ್ತಿದೆ.. ಇತ್ತೀಚಿನ ರಷ್ಯಾ – ಉಕ್ರೇನ್ ಯುದ್ಧವಂತೂ ಮಹತ್ವದ ಸಾಗರ ತಳದ ವ್ಯವಸ್ಥೆಯ ದುರ್ಬಲತೆಯನ್ನು ತೆರೆದಿಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾಗಳು ಈ ಸಾಗರ ತಳದ ಸಮರಕ್ಕಾಗಿ ಸಿದ್ಧಗೊಂಡು, ಹಿಂದೂ ಮಹಾಸಾಗರ ತಳದ ಬೆಲೆಬಾಳುವ ಆಸ್ತಿಗಳನ್ನು ಕಾಪಾಡಿಕೊಳ್ಳಲು ಜಂಟಿಯಾಗಿ ಪರಿಶ್ರಮಿಸಬೇಕಿದೆ.
Skirmishes for the use of the sea bed have already started in Europe, and there is every possibility that it will extend to the Indian Ocean (Indian Ocean). India and Australia should prepare for this seabed war and jointly strive to protect the valuable assets of the Indian Ocean bed.