ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ಅಕ್ಟೋಬರ್ 8 ಕ್ಕೆ ಅಮೆರಿಕಾದಲ್ಲಿ ಉದ್ಘಾಟನೆ!

2023-09-27 3

ಆಧುನಿಕ ಕಾಲದಲ್ಲಿ ಭಾರತದ ಹೊರಗೆ ನಿರ್ಮಿಸಲಾಗುತ್ತಿರುವ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹಿರಿಮೆಗೆ ಪಾತ್ರವಾಗಿರುವ ಅಮೆರಿಕದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅ.8 ರಂದು ಉದ್ಘಾಟನೆಗೆ ಸಿದ್ಧವಾಗಿದೆ.

#WorldsLargestHinduTemple #US #NewJersey, #America #Hinduism #Hindutva #India #BAPSSwaminarayanAkshardhamtemple, #CambodiasAngkorWat #UNESCO #Hinduscriptures #AkshardhamTemple