Cauvery ವಿಚಾರದಲ್ಲಿ ಸಿದ್ದರಾಮಯ್ಯರನ್ನು ಕೆಣತಿ ಸಂಕಷ್ಟಕ್ಕೆ ಸಿಲುಕಿದ Chakravarti Sulibele

2023-09-27 10

ಕಾವೇರಿ ಹೋರಾಟದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ನಿಂದಿಸಿ ಎಕ್ಸ್ನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಹಾಕಿದ್ದ ಪೋಸ್ಟ್ ಈಗ ಅವರಿಗೆಯೇ ತಿರುಗು ಬಾಣವಾಗಿದೆ. ಸೂಲಿಬೆಲೆ ಅವರನ್ನು ಬೆಂಬಲಿಸುತ್ತಿದ್ದ ಅವರ ಅಭಿಮಾನಿಗಳೇ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

#ChakravarthySulibele #CMSiddaramaiah #KaveriProtect, #CauveryRiverDispute #Sulibelecontroversy #Congress, #BJP #CauveryRiver #BangaloreBandh #KarnatakaBandh #FarmerProtest
~HT.188~ED.34~PR.28~##~

Free Traffic Exchange

Videos similaires