ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿರುವುದಾಗಿ ಸಂಸದ ಎಸ್.ಮುನಿಸ್ವಾಮಿ ಅವರು ಶಾಸಕ ನಾರಾಯಣಸ್ವಾಮಿಯನ್ನು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಆಗ ಇಬ್ಬರ ಮಧ್ಯೆ ಮಾತು ಮಾತಿಗೆ ಬೆಳೆದು ಜಟಾಪಟಿ ನಡೆದಿದೆ. ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.
#MPMuniswamy #MLANarayanswamy #KolarMP #KolarMLA #CMSiddaramaiah #CMJanathaDarshan #Karnatakapolitics
~HT.188~ED.34~PR.28~