ರಾಜ್ಯದಲ್ಲಿ ಕಾವೇರಿ ವಿವಾದದ (Cauvery Dispute) ಕಿಚ್ಚು ಜೋರಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಸಮಯದಲ್ಲಿ ತಮಿಳುನಾಡಿಗೆ (Tamil Nadu) ನೀರು ಬಿಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕರುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ.The Cauvery Dispute is raging in the state. There is a drought situation in the state and there is outrage across Karunad against the state government's move to release water to Tamil Nadu.
#Darshan #DarshanThugudeep #DBoss #DarshanFans #DBossFans #Katera #CauveryDispute #TamilNadu #Karnataka