Rahul Coolie: ರೈಲ್ವೆ ಸ್ಟೇಷನ್ನಲ್ಲಿ ಕೂಲಿ ಮಾಡೋ ಕೆಲಸ ಮಾಡೋಕೋಗಿ ಸೂಟ್ಕೇಸ್ ಹೊತ್ತು ಟ್ರೋಲ್ ಆದ ರಾಹುಲ್ ಗಾಂಧಿ

2023-09-22 50

ರಾಹುಲ್ ಎತ್ತಿಕೊಂಡ ಸೂಟ್ಕೇಸ್ ಚಕ್ರಗಳನ್ನ ಹೊಂದಿತ್ತು. ಇಂತಹ ಪರಿಸ್ಥಿತಿಯಲ್ಲಿ ಚಕ್ರಗಳಿರುವ ಇಂತಹ ಸೂಟ್ಕೇಸ್ ತಲೆಯ ಮೇಲೆ ಎತ್ತುವುದು ರಾಹುಲ್ ಗಾಂಧಿಗೆ ಮಾತ್ರ ಸಾಧ್ಯ ಎಂದು ಜನರು ಹೇಳುತ್ತಿದ್ದಾರೆ. ಯಾಕಂದ್ರೆ, ಅದನ್ನ ಸುಲಭವಾಗಿ ಎಳೆದುಕೊಂಡು ಮುಂದೆ ಹೋಗಬಹುದು.


#RahulGandhi #Railwaystation #Suitcase #Trolley #BJP #AmitMalveeya #RahulGandhicontroversy #RahulGandhiComedy

~HT.188~ED.34~PR.28~

Videos similaires