ಜವಾನ್' ಸೋಮವಾರ 14.25 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಈ ಸಿನಿಮಾದ ಒಟ್ಟು ಹಿಂದಿ ಕಲೆಕ್ಷನ್ ರೂ.450 ಕೋಟಿ ತಲುಪಿದೆ. ಅಂತೆಯೇ 400 ಕೋಟಿ ಕ್ಲಬ್ ಗೆ ವೇಗವಾಗಿ ಎಂಟ್ರಿ ಕೊಟ್ಟ ಚಿತ್ರವಾಯಿತು. ಎಲ್ಲಾ ಭಾಷೆಗಳನ್ನು ಒಳಗೊಂಡಂತೆ ವಿಶ್ವದಾದ್ಯಂತ 13 ದಿನಗಳಲ್ಲಿ, ಜವಾನ್ ರೂ.883.68 ಕೋಟಿ ಗಳಿಸಿದೆ.
#Jawan #JawanCollection #ShahRukhKhan #KingKhan #Bollywoodrecords #Bollywoodboxoffice #JawanRecords, #DirectorAtlee #NayanaTara, #Priyamani #Deepikapadukone
~PR.28~ED.35~HT.188~