ಮಂಗಳವಾರ ಭಾರತಕ್ಕೆ ಐತಿಹಾಸಿಕ ದಿನವಾಗಿದ್ದು, ಸುಮಾರು 100 ವರ್ಷಗಳಷ್ಟು ಹಳೆಯದಾದ ಸಂಸತ್ತನ್ನ ತೊರೆದು, ನೂತನ ಸಂಸತ್ ಭವನದಲ್ಲಿ ಕೆಲಸ ಪ್ರಾರಂಭಿಸಲಾಯಿತು. ಸುಮಾರು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿರುವ ನೂತನ ಹೈಟೆಕ್ ಸಂಸತ್ ಭವನದಲ್ಲಿ ಪ್ರಕ್ರಿಯೆಯೂ ಆರಂಭವಾಗಿದೆ.Tuesday was a historic day for India as the nearly 100-year-old Parliament was vacated and work began on the new Parliament House. The process has also started on the new hi-tech Sansat Bhawan with state-of-the-art facilities built at a cost of around 1200 crore rupees.
#NewParliment #CentralVista #Culture #NarendraModi #PMModi #LokSabha #Hinduism
~HT.188~PR.160~ED.34~