Supreme Court ನಲ್ಲಿ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್! ಮತ್ತೆ ಸಿಕ್ತಾ ಸಂಸದ ಸ್ಥಾನ?

2023-09-19 37

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ವೇಳೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂಬ ಆರೋಪ ಹೊತ್ತು ಸಂಸತ್‌ ಸ್ಥಾನದಿಂದ ಅನರ್ಹರಾಗಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ.
#HassanaMPPrajwalRevanna #KarnatakaHighCourt #JDSMP #HDRevanna #ParlimamentElections2019 #ElectionCommission #DisqaulificationfromparliamentMembership #SupremeCourt,

~HT.188~PR.28~ED.31~