ಹಳೆ ಸಂಸತ್ತಿನಲ್ಲಿ ತಮ್ಮಕೊನೆಯ ಭಾಷಣದಲ್ಲಿ ನೆಹರೂ ಭಾಷಣ ಸ್ಮರಿಸಿದ ಪ್ರಧಾನಿ ಮೋದಿ

2023-09-19 1

ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನೆನಪಿಸಿಕೊಂಡಿದ್ದಾರೆ. ಹಳೇ ಸಂಸತ್ತಿನ ಭವನದಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PM Modi's Tribute To Nehru In Farewell To Old Parliament Building

#PMModi #Nehru #JawaharlalNehru #Atrystwithdestiny #Britishrule #Atthestrokeofthemidnighthour #AtalBihariVajpayee #Modispeech #NewParliamentbuilding #Parliamentsession2023 #Congress #BJP