3 ಡಿಸಿಎಂ ಪಟ್ಟದ ಹಿಂದೆ 100 ಲೆಕ್ಕಾಚಾರ.. ಇದು ಡಿಕೆಗೆ ದಿಗ್ಬಂಧನ ಹಾಕೋ ಪಕ್ಕಾ ಲೆಕ್ಕ.. ಡಿಸಿಎಂ ಬಾಂಬ್ ಸಿಡಿಸಿದ ರಾಜಣ್ಣ ಹಿಂದೆ ಗಟ್ಟಿಯಾಗಿ ನಿಂತಿದ್ಯಾ ಬಂಡೆ ವಿರೋಧಿ ಬಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 'ತ್ರಿವಳಿ' ಡಿಸಿಎಂ, 'ಅವಳಿ' ಆಟ. ಹಾಗಾದ್ರೆ ತ್ರಿವಳಿ ಡಿಸಿಎಂ ಅಸ್ತ್ರದ ಹಿಂದಿರೋ ಹರಿಕಥೆ ಉರಿಕಥೆ ಗುಟ್ಟೇನು..? ಡಿಕೆಶಿಗೆ ಡಿಸಿಎಂ ದಿಗ್ಬಂಧನ ಹಾಕೋ ಸಿದ್ದು ಬಣದ ಪ್ರಯತ್ನ ಯಶಸ್ವಿಯಾಗುತ್ತಾ..? ಸಿದ್ದರಾಮಯ್ಯ ಸರ್ಕಾರಕ್ಕೆ ಒಬ್ಬನೇ ಡಿಸಿಎಂ ಸಾಕಾಗಲ್ಲ.3 100 calculations behind DCM's appointment.. Is this a sure calculation to block DK? This is today's Suvarna Special, 'Trivali' DCM, 'Avali' game. So what is the story behind the triple DCM weapon? Will DCM blockade DK and succeed? A single DCM is not enough for the Siddaramaiah government.
#DKShivaKumar #BJP #Congress #DCM #SingleCM #SingleDCM #Siddaramaiah
~ED.34~PR.160~