ಶ್ರೀಲಂಕಾ ವಿರುದ್ಧ ಅಂದು ಅವಮಾನಕ್ಕೊಳಗಾಗಿದ್ದ ಭಾರತ 23 ವರ್ಷಗಳಾದ್ಮೇಲೆ ಸೇಡು ತೀರಿಸಿಕೊಂಡಾಯ್ತು!

2023-09-17 29

ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲೌಟ್ ಮಾಡಿ, 23 ವರ್ಷಗಳ ಹಿಂದೆ ಅವಮಾನಕ್ಕೊಳಗಾಗಿದ್ದ ಟೀಮ್ ಇಂಡಿಯಾ ಲೆಕ್ಕ ಚುಕ್ತಾ ಮಾಡಿಕೊಂಡಿದೆ.
#SanathJayasuriya #SouravGanguli
#MohammedSiraj #AsiacupFinals2023 #IndiavsSriLanka #IndvsSLAsiacupfinal #RPremadasStadium #Srilanka #SirajRecords #TeamIndiabowlers #RohitSharma
~ED.32~PR.28~