Catch ಬಿಟ್ಟು ಬಾಂಗ್ಲಾ ವಿರುದ್ಧ ಸೋತ ಭಾರತ! ಹಿಂಗಾದ್ರೆ ವಿಶ್ವಕಪ್ ಗೆಲ್ಲೋದು ಡೌಟ್ ಎಂದ ಫ್ಯಾನ್ಸ್

2023-09-16 32

ಭಾರತ ಹಾಗೂ ಶ್ರೀಲಂಕಾ (India vs Sri lanka) ನಡುವೆ ಇದೇ ಭಾನುವಾರದಂದು ಅಂದರೆ, ಸೆಪ್ಟೆಂಬರ್ 17 ರಂದು ಏಷ್ಯಾಕಪ್ ಫೈನಲ್ ಪಂದ್ಯ ನಡೆಯಲ್ಲಿದೆ. ಆದರೆ ಅದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಆಡಳಿತ ಮಂಡಳಿಗೆ ತಂಡದ ಆಟಗಾರರ ಕಳಪೆ ಫಿಲ್ಡಿಂಗ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

#IndiavsBangladesh #Asiacupfinal2023 #IndvsBng #Indiafailure #TeamIndiabatsman, #Shubmangill #Shubmangillcentury #shakibALHasan #RohitSharma, #TeamIndiafielding #teamIndiamistakes #teamIndiacatchdrop #IndiavsSRILankafinal

Videos similaires