ಗಣೇಶ ಹಬ್ಬಕ್ಕೆ ನೀವು ಮನೆಗೆ ತರೋ ಮೂರ್ತಿ ಹೇಗಿರಬೇಕು?ಯಾವ ರೀತಿ ಇಡಬೇಕು? ವಿಸರ್ಜನೆ ಯಾವಾಗ ಮಾಡ್ಬೇಕು?

2023-09-15 746

ದೇಶದಾದ್ಯಂತ ಗಣಪತಿ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಮೂರ್ತಿ ಪ್ರತಿಷ್ಠಾಪಿಸಲು ಭಕ್ತರು ಕಾತುರರಾಗಿದ್ದಾರೆ. ಗಣಪತಿಯನ್ನು ಮನೆಗೆ ತಂದು ಪೂಜೆ ಮಾಡುವ ಸಮಯದಲ್ಲಿ ಕೆಲ ನಿಯಮ ಪಾಲನೆ ಮಾಡಬೇಕಾಗುತ್ತದೆ. ಅದು ಪ್ರತಿಯೊಬ್ಬ ಭಕ್ತನಿಗೂ ತಿಳಿದಿರಬೇಕು.

#Ganeshachathurthi #Ganapathibappa
#GowriGaneshafestival #GaneshaStatue #Ganeshafestival, #Hindufestival #Ganeshafestivalcelebration,

~HT.188~PR.28~ED.32~