ಚೈತ್ರ ಕುಂದಾಪುರ RSS, ಬಜರಂಗದಳ ಹಿಂದುತ್ವದ ಹೆಸರೇಳಿಕೊಂಡು ಇಷ್ಟರಮಟ್ಟಿಗೆ ಬೆಳೆದದ್ದು ಹೇಗೆ?

2023-09-14 7

:ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನ ಚೈತ್ರಾ ದುಬಾರಿ ಬೆಲೆಯ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದುದು ಬಯಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದುರು ನೀಡಿದರು.

#ChaitraKundapura #HinduActivist
#SuraiyyaAnjum
#ChaitraKundapurArrest #CCB #UdupiPolice #FraudCase #Chaitra4Crore #ProHinduActivist #ChaitraKundapur #CheatingBusinessman #CCBPolice #GaganKaduru #GovindaBabuPoojari #Byndoor
~HT.188~ED.28~ED.31~

Free Traffic Exchange

Videos similaires