G20 ಗೆಸ್ಟ್ ಮ್ಯಾಗ್‌ಜಿನ್‌ನಲ್ಲಿ ನಮ್ಮ ದೇಶದ ಅಧಿಕೃತ ಹೆಸರು ಭಾರತ ಎಂದು ನರೇಂದ್ರ ಮೋದಿ ಸರ್ಕಾರ ಘೋಷಣೆ!

2023-09-12 27

ಜಿ20 ಶೃಂಗ ಸಭೆ (G20 Summit 2023) ಆರಂಭಕ್ಕಿಂತ ಮುಂಚೆ ಶುರುವಾದ ಇಂಡಿಯಾ ವರ್ಸಸ್ ಭಾರತ್ (India vs Bharat) ವಿವಾದವೂ ಈವರೆಗೂ ಮುಂದುವರಿದಿದೆ. ಈ ಮಧ್ಯೆ, ಜಿ20 ಗೆಸ್ಟ್ ಮ್ಯಾಗ್‌ಜಿನ್‌ನಲ್ಲಿ (G20 Guest Magazine) ನಮ್ಮ ದೇಶದ ಅಧಿಕೃತ ಹೆಸರು ಭಾರತ (Bharat Official Name) ಎಂದು ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ.The India vs Bharat controversy that started before the G20 Summit 2023 has continued till now. In the meantime, Narendra Modi government announced that the official name of our country is Bharat (Bharat Official Name) in the G20 Guest Magazine.

#bharat #india #hindu #indian #hindustan #hinduism #bjp #indianarmy #jaihind #narendramodi #bharatmatakijai #delhi #rss #sanatandharma #hindutva #modi #mumbai #jaishreeram #beinghuman #ram #mahadev #vandematram