Yeddyurappa ಇಲ್ಲದ BJPಗೆ ಹೀನಾಯ ಸ್ಥಿತಿ ತಲುಪಿದೆ ಎಂದ ರೆಬೆಲ್ ರೇಣುಕಾಚಾರ್ಯ!

2023-09-11 3

ನನ್ನ ಮೇಲೆ ತೂಗುಗತ್ತಿ ತೂಗುತ್ತಿದೆ. ಆದ್ರೆ ನಾನು ಯಾವುದಕ್ಕೂ ಹೆದರಲ್ಲ. ನೋಟಿಸ್​​ಗೆ ಉತ್ತರ ಕೊಡಲ್ಲ. ಮೊದಲು ಯಡಿಯೂರಪ್ಪ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಈಗ ನಿಮಗೆ ಯಡಿಯೂರಪ್ಪ ಬೇಕಾದ್ರಾ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದರು.Hanging over me. But I am not afraid of anything. Do not reply to the notice. First take action against Yeddyurappa. Renukacharya asked you, Yediyurappa Bekadra.

#Renukacharya #BJP #Congress #BSYediyurappa #NarendraModi #Siddaramaiah #DKShivakumar

~HT.188~ED.32~PR.160~

Videos similaires