Russia-Ukraine ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಬೆಂಬಲ

2023-09-09 43

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರಷ್ಯಾ ಮತ್ತು ಉಕ್ರೇನ್ (ರಷ್ಯಾ-ಉಕ್ರೇನ್ ಯುದ್ಧ) ವಿಷಯದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಯುರೋಪ್ ಪ್ರವಾಸಕ್ಕೆ ತೆರಳಿರುವ ರಾಹುಲ್ ಗಾಂಧಿ ಬೆಲ್ಜಿಯಂನಲ್ಲಿ ಸುದ್ದಿಗೋಷ್ಠಿ ನಡೆಸಿದರು.Congress MP Rahul Gandhi has supported the Narendra Modi government at the Center over Russia and Ukraine (Russia-Ukraine war). Rahul Gandhi, who is on a European tour, held a press conference in Belgium.

#NarendraModi #BJP #Congress #Russia #Ukraine #RahulGandhi #PMModi

~HT.188~ED.32~PR.160~

Videos similaires