ಇಂಡಿಯಾ' ಎಂಬ ಹೆಸರನ್ನು 'ಭಾರತ' ಎಂಬುದಾಗಿ ಬದಲಿಸಲು ಕೇಂದ್ರ ಸರ್ಕಾರ ಸಂಸತ್ ವಿಶೇಷ ಅಧಿವೇಶನದಲ್ಲಿ ವಿಧೇಯಕ (India vs Bharat Row) ಮಂಡಿಸಲಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ರಾಷ್ಟ್ರಪತಿಯವರ ಅಧಿಸೂಚನೆಯಲ್ಲಿ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.It is said that the central government will present a bill (India vs Bharat Row) in the special session of Parliament to change the name 'India' to 'Bharat'. The mention of 'President of India' in the President's notification is already under discussion.
#NarendraModi #BJP #Congress #Bharat #India #PMModi #VishnuPurana
~HT.188~ED.32~PR.160~