ಈ ವಿಡಿಯೋವನ್ನೇ ಶ್ವೇತಭವನದಲ್ಲಿ ನಡೆದ ರುದ್ರಾಭಿಷೇಕ ಎಂಬ ಹೆಸರಿನಲ್ಲಿ ಹಂಚಲಾಗುತ್ತಿದೆ. ಹಾಗಾಗಿ ಶ್ವೇತಭವನದಲ್ಲಿ ಮಂತ್ರಘೋಷ ನಡೆದಿದೆ ಎಂಬುದು ಸುಳ್ಳುಸುದ್ದಿಯಾಗಿದೆ.
#SanathanaDharma #America, #WhiteHouse #Vedamantra #Hindu #Vedamanthachanting #US #Indianculture #Sanathanareligionrow #India
~HT.188~PR.28~ED.33~