Sanatana Dharma Controversy ಉದಯನಿಧಿ ಸ್ಟಾಲಿನ್ ಗೆ ಪ್ರತ್ಯುತ್ತರ ನೀಡಿ ಎಂದ ಮೋದಿ ಮೇಲೆ ಹರಿಹಾಯ್ದ ಸಿದ್ದರಾಮಯ್ಯ

2023-09-08 27

ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ'' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

#PMModi #UdayanidhiStalin #CMSiddaramaiah #Sanathana #Hindu #INDIA #Bharat #IndiaRename #TamilNaduMinister #MKStalin #TamilNaduCM #ModiWarning, #Hinduthva #SanathanaDharma #IndianCulture #BJP #DMK #Muslims
~HT.188~PR.28~ED.32~