ಮೋಹಕ ತಾರೆ ರಮ್ಯಾ ಆರಾಮವಾಗಿದ್ದಾರೆ! ಆದ್ರೆ ಸಾವನ್ನಪ್ಪಿರೋದು ಈ ನಟಿ ರಮ್ಯಾ

2023-09-06 5

ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಈವರೆಗಿನ ಮಾಹಿತಿಯ ಪ್ರಕಾರ, ರಮ್ಯಾ ಅವರ ನಿಧನ ಸುದ್ದಿ ಫೇಕ್‌ ಎನ್ನಲಾಗಿದೆ.

#Ramya #RamyaHeartattack #CardiacArrest #RamyaViralNews #MohakaTaare #SandalwoodQueenRamya #Congress #RamyaPoliticalLife #RamyaFilms #RamyaSongs #RamyaLifestyle #RamyaEuropeTour #RamyaFriends #RamyaCinemaJourney

~HT.36~PR.28~ED.35~

Videos similaires