India ಬದಲಿಗೆ Bharat ಹೆಸರು ಮರುನಾಮಕರಣ; ಆಕ್ಷೇಪದ ನಡುವೆಯೂ ಕೆಂದ್ರ ಸರ್ಕಾರದ ನಿರ್ಧಾರ

2023-09-06 11

ಇದೇ ತಿಂಗಳು ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಬದಲಿಗೆ ಭಾರತ ಎಂದು ಮರುನಾಮಕರಣ ಮಾಡುವ ಚರ್ಚೆ ನಡೆಸಲಿದೆ. ಈ ಕುರಿತಾದ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ.
#ParliamentSpecialSession #India #Bharat #CentralGovernment #G20DinnerInvitations, #PMModi #IndianConstitution #IndiaName #INDIA #BharatmathaKiJai #AmitabhBachchan #Congress #JaiRamRamesh #UnionofStates #British #Sindhuriver #Sindus #IndiaName

~HT.188~PR.28~ED.32~