ಸನಾತನ ಧರ್ಮವನ್ನು ಉಲ್ಲೇಖ ಮಾಡಿ ಹಿಂದೂಗಳಿಗೆ ಅವಮಾನ ಮಾಡಿದ್ರಾ ಪ್ರಕಾಶ್ ರಾಜ್!

2023-09-04 5

ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಕೆ ಮಾಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ವಿವಾದ ಸೃಷ್ಟಿಸಿದ್ದರು. ಅವರ ಬೆನ್ನಿಗೇ ಪ್ರಕಾಶ್ ರಾಜ್ ಕೂಡ ಹಿಂದೂಗಳನ್ನು ಕೆಣಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

#Hindus #PrakashRaj #SaatanaDharma #Hindureligions, #UdayanidhiStalin #DMK #TamilNadu #PrakashRajControversy #Hinduthva #Tanatani #religionControversy
~HT.36~PR.28~ED.31~